【實用工具app】PM Keyboard Kannada|最夯免費app

【實用工具app】PM Keyboard Kannada|最夯免費app

分享好友

【免費工具App】PM Keyboard Kannada-APP點子

ಇದು ಆಂಡ್ರಾಯಿಡ್ ಮೊಬೈಲ್‌ಗಳಲ್ಲಿ ಕನ್ನಡ ಬರೆಯಲು ಉಪಯೋಗಿಸಬಹುದಾದ ಒಂದು ಉಚಿತ ತಂತ್ರಾಂಶ.

【免費工具App】PM Keyboard Kannada-APP點子

ನಿಮ್ಮ ಮೊಬೈಲ್ ಕನ್ನಡವನ್ನು ಬೆಂಬಲಿಸುತ್ತಿದ್ದಲ್ಲಿ ಮಾತ್ರ ಇದು ಉಪಯೋಗಕ್ಕೆ ಬರುತ್ತದೆ.

【免費工具App】PM Keyboard Kannada-APP點子

ಈ ತಂತ್ರಾಂಶದಲ್ಲಿ ನಾಲ್ಕು ಆಯ್ಕೆಗಳಿವೆ

【免費工具App】PM Keyboard Kannada-APP點子

೧. ಕನ್ನಡ - ಕನ್ನಡ ಅಕ್ಷರ ಮಾಲೆಯ ಕೀಲಿಮಣೆಯ ಮೂಲಕ ಕನ್ನಡ ಬರೆಯಲು.

【免費工具App】PM Keyboard Kannada-APP點子

೨. ಪೊನೆಟಿಕ್ ಕನ್ನಡ - ಆಂಗ್ಲ ಕೀಲಿಮಣೆ ವಿನ್ಯಾಸದಲ್ಲಿ ಕನ್ನಡ ಕೀಲಿಮಣೆ.

【免費工具App】PM Keyboard Kannada-APP點子

೩. ಪೊನೆಟಿಕ್ ಇಂಗ್ಲೀಷ್ - ಆಂಗ್ಲ ಕೀಲಿಮಣೆಯ ಆಂಗ್ಲ ಅಕ್ಷರಗಳ ಮೂಲಕ ಕನ್ನಡ ಬರೆಯಲು.

【免費工具App】PM Keyboard Kannada-APP點子

೪. ಇಂಗ್ಲೀಷ್ - ಆಂಗ್ಲದಲ್ಲಿ ಬರೆಯಲು

【免費工具App】PM Keyboard Kannada-APP點子

(ಈ ರೀತಿ ನಾಲ್ಕು ಅವಕಾಶಗಳನ್ನು ನೀಡುತ್ತಿರುವ ಮೊದಲ ಕನ್ನಡದ ಅಪ್ಲಿಕೇಶನ್ ಇದಾಗಿದೆ)

【免費工具App】PM Keyboard Kannada-APP點子

ಅಂದರೆ ಕನ್ನಡ ಬರೆಯಲು ಒಟ್ಟು ಮೂರು ಬಗೆಯ ಅವಕಾಶವನ್ನು ನೀಡಲಾಗಿದೆ.

* ಮೊದಲು ನಿಮ್ಮ ಮೊಬೈಲ್‌ಗೆ ಇದನ್ನು ಇಳಿಸಿ ಸ್ಥಾಪಿಸಿಕೊಳ್ಳಿ.

【免費工具App】PM Keyboard Kannada-APP點子

* ನಂತರ ಸೆಟ್ಟಿಂಗ್ಸ್ ಹೋಗಿ ಭಾಷೆ ಮತ್ತು ಇನ್‌ಪುಟ್‌ನಲ್ಲಿ 'PM Keyboard' ಅನ್ನು ಆಯ್ದುಕೊಳ್ಳಿ.

* ಡಿಫಾಲ್ಟ್‌ ಕೀಬೋರ್ಡ್‌ ಅನ್ನೂ 'PM Keyboard' ಅನ್ನು ಆಯ್ಕೆ ಮಾಡಿರಿ.

ಅದಾದ ನಂತರ ನೀವು ಸಂದೇಶ ಕಳಿಸುವಾಗ, ವಾಟ್ಸ್‌ಆಪ್‌ನಲ್ಲಿ ಚಾಟ್‌ ಮಾಡುವಾಗ ಅಥವಾ ಮಿನ್ನಂಚೆ ಕಳಿಸುವಾಗ ಕನ್ನಡದಲ್ಲಿಯೇ ಬರೆಯಬಹುದು.

ಬಳಸುತ್ತಿರುವುದಕ್ಕೆ ಧನ್ಯವಾದಗಳು.

[ಏನಾದರೂ ತೊಂದರೆ ಕಂಡು ಬಂದಲ್ಲಿ ದಯವಿಟ್ಟು ಇಲ್ಲಿ ಪ್ರತಿಕ್ರಿಯಿಸುವ ಮೂಲಕ ತಿಳಿಯಪಡಿಸಿ]

ಕನ್ನಡ ಬಳಸಿ, ಉಳಿಸಿ ಮತ್ತು ಬೆಳೆಸಿ.

ಕನ್ನಡದ ಕೆಲಸಗಳಿಗಾಗಿ ನಮಗೆ ಧನ ಸಹಾಯ ಮಾಡಿರಿ. : http://pisumathu.com/payments/donate.php

免費玩PM Keyboard Kannada APP玩免費

免費玩PM Keyboard Kannada App

PM Keyboard Kannada APP LOGO

PM Keyboard Kannada LOGO-APP點子

PM Keyboard Kannada APP QRCode

PM Keyboard Kannada QRCode-APP點子
熱門國家系統支援版本費用APP評分上架日期更新日期
未知Android
Google Play
1.3
App下載
免費
1970-01-012015-04-24
分享app
上一個APP
下一個APP

高評價工具App推薦

头像大咖秀 免费版- 随时随地恶搞头像照片

+++++ 头像大咖秀 - App Store里唯一的修改头像照片的搞笑应用!2013年度,最疯狂、最搞笑、最流行的iPhone趣味应用! +++++ > 想让自己头像变成老虎吗,这样看起来肯定很威风!很酷的! > 想让朋友的头像变成河马吗?这样看起来一定很滑稽、很有趣! > 想将领导的头像变成猩猩 …
我的语音翻译器 Pro

**LIMITED TIME SALE! 50% OFF** 《我的语音翻译器》能够让您用超过40 种语言翻译您所说的话。 只需要对着您的手机讲话,便可以立即得到您从53种语言中选择的一种语言的回复。 只要简单地对着您的手机讲话就可以进行实时语言翻译! + 立即在100多个国家自由讲话 立即与居住在 …